by Radio Azim Premji University

In the 50th year of the state being named Karnataka, and on the occasion of Kannada Rajyotsava, Radio Azim Premji University brings you a special show to celebrate the stories that make Karnataka proud. Presented in Kannada by Shraddha Gautam featuring various guests, this series of enlightening conversations on the culture and values of Karnataka is brought to you by Radio Azim Premji University

Credits: Akshay Ramuhalli, Bijoy Venugopal, Bruce Lee Mani, Harshit Hillol Gogoi, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ 50ನೇ ವರ್ಷದಲ್ಲಿ ಮತ್ತು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ರೇಡಿಯೋ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಕರ್ನಾಟಕವನ್ನು ಹೆಮ್ಮೆಪಡುವ ಕಥೆಗಳನ್ನು ಆಚರಿಸಲು ವಿಶೇಷ ಪ್ರದರ್ಶನವನ್ನು ನಿಮಗೆ ತರುತ್ತದೆ. ಶ್ರದ್ಧಾ ಗೌತಮ್ ಅವರು ವಿವಿಧ ಅತಿಥಿಗಳನ್ನು ಒಳಗೊಂಡ ಕನ್ನಡದಲ್ಲಿ ಪ್ರಸ್ತುತಪಡಿಸಿದ್ದಾರೆ, ಕರ್ನಾಟಕದ ಸಂಸ್ಕೃತಿ ಮತ್ತು ಮೌಲ್ಯಗಳ ಕುರಿತು ಪ್ರಬುದ್ಧ ಸಂವಾದಗಳ ಈ ಸರಣಿಯನ್ನು ರೇಡಿಯೋ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ನಿಮಗೆ ತಂದಿದೆ.

ಕ್ರೆಡಿಟ್ಗಳು: ಅಕ್ಷಯ್ ರಾಮುಹಳ್ಳಿ, ಬಿಜೋಯ್ ವೇಣುಗೋಪಾಲ್, ಬ್ರೂಸ್ ಲೀ ಮಣಿ, ಹರ್ಷಿತ್ ಹಿಲ್ಲೋಲ್ ಗೊಗೋಯ್, ನಾರಾಯಣ ಕೃಷ್ಣಸ್ವಾಮಿ, ಪ್ರಶಾಂತ್ ವಾಸುದೇವನ್, ಸಾನಂದ ದಾಸ್ಗುಪ್ತ, ಸೀಮಾ ಸೇಠ್, ಶ್ರದ್ಧಾ ಗೌತಮ್, ಸುಪ್ರಿಯಾ ಜೋಶಿ, ಮತ್ತು ವೇಲು ಶಂಕರ್

Language

Publishing Since
10/31/2023
Email Addresses
0 available
Phone Numbers
0 available
April 9, 2025

In this special episode of Noorakke Nooru Karnataka, we step into the heart of one of Bengaluru’s oldest and most vibrant traditions—the Bengaluru Karaga. New host Varsha Ramachandra is joined by historian and storyteller Dharmendra Kumar Arenahalli, who has spent years documenting this unique festival.

Held in the lunar month of Chaitra, the Karaga is a spectacular night-time procession through the city’s historic Pete area. At its centre is a flower-adorned Karaga bearer, who channels the spirit of Draupadi, the warrior-goddess from the Mahabharata. We explore how the Thigala community, once caretakers of Bengaluru’s lakes and temple gardens, continue to uphold this tradition even as the city rapidly changes. We also trace the origins of the Karaga, its symbolic rituals like the Gange Puje, and its powerful gesture of interfaith harmony at the Tawakkal Mastan Dargah.

Tune in to discover how this living ritual speaks to Bengaluru’s soul—its layered past, its inclusive spirit, and its resilience in the face of constant change.

Credits

Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar.

ಚೈತ್ರ ಮಾಸದ ಆಗಮನದೊಂದಿಗೆ ಬದಲಾಗುತ್ತಿರುವ ಬೆಂಗಳೂರು ನಗರವೂ, ನೂರಕ್ಕೆ ನೂರು ಕರ್ನಾಟಕ ಕಾರ್ಯಕ್ರಮದಲ್ಲೂ ಹೊಸ ಆತಿಥೇಯರಾಗಿ ವರ್ಷಾ ರಾಮಚಂದ್ರ ಹಸ್ತಕ್ಷೇಪಿಸುವ ಮೂಲಕ ಹೊಸ ತಿರುವು ಪಡೆದಿದೆ. 2023ರಿಂದ ಈ ಸರಣಿಯು ಕನ್ನಡದ ಸಾಂಸ್ಕೃತಿಕ ಐಕಾನ್ಗಳನ್ನು ಸ್ಥಳೀಯರು ಹಾಗೂ ಕರ್ನಾಟಕವನ್ನು ತಮ್ಮ ಮನೆಮಾಡಿಕೊಂಡವರಿಗೆ ಪರಿಚಯಿಸುತ್ತ ಬಂದಿದೆ.

ಈ ವಿಶೇಷ ಸಂಚಿಕೆಯಲ್ಲಿ, ಇತಿಹಾಸಕಾರ ಹಾಗೂ ಕಥೆಗಾರರಾದ ಧರ್ಮೇಂದ್ರಕುಮಾರ್ ಅರೇನಹಳ್ಳಿ ಅವರು ಬೆಂಗಳೂರು ಕರಗದ ಪಾರಂಪರಿಕ ಮಹತ್ವವನ್ನು ವಿವರಿಸುತ್ತಾರೆ. 1970ರ ದಶಕದ ಮೈಸೂರಿನಲ್ಲಿ ಬೆಳೆದ ಅವರು, ಕರಗದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜನಪ್ರಿಯ ವಿಡಿಯೋಗಳನ್ನು ಪ್ರಕಟಿಸಿದ್ದಾರೆ.

ಮೂರು ಶತಮಾನಗಳಿಂದ ನಡೆಯುವ ಈ ಉತ್ಸವವು ಪೇಟೆ ಪ್ರದೇಶದ ಹೃದಯದಲ್ಲಿ, ದ್ರೌಪದಿಯನ್ನು ಆದಿಶಕ್ತಿಯಾಗಿ ಭಾವಿಸಿ, ತಿಗಳ ಸಮುದಾಯದ ಸಂಸ್ಕೃತಿಯ ಪ್ರತಿನಿಧಿಯಾಗಿ ಸಾಗುತ್ತದೆ. ಗಂಗಾ ಪೂಜೆ, ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ಕಾಣುವ ಅಂತರ್ಧರ್ಮೀಯ ಸಹಿಷ್ಣುತೆ ಮತ್ತು ನಗರೀಕರಣದ ನಡುವೆ ಕರಗವು ಭೂಮಿ, ನೀರು, ನಂಬಿಕೆಗಳನ್ನು ನೆನೆಸುವ ಒಂದು ಸಾಂಸ್ಕೃತಿಕ ಸಂಚಲನೆಯಾಗಿ ಉಳಿದಿದೆ. ಬದಲಾಗುತ್ತಿರುವ ನಗರದ ಮಧ್ಯೆ, ಕರಗವು ನೆನಪಿನ ತಂತಿಗಳನ್ನು ಜೀವಂತವಾಗಿಟ್ಟುಕೊಳ್ಳುತ್ತದೆ.

ವಿಶ್ವಾಸಪೂರ್ವಕ ನುಡಿಗಳು:

ಅಕ್ಷಯ್ ರಾಮುಹಳ್ಳಿ, ಬಿಜೋಯ್ ವೇಣುಗೋಪಾಲ್, ಬ್ರೂಸ್ ಲೀ ಮಣಿ, ನಾರಾಯಣ ಕೃಷ್ಣಸ್ವಾಮಿ, ಪ್ರಶಾಂತ್ ವಾಸುದೇವನ್, ಸಾನಂದ ದಾಸ್ಗುಪ್ತ, ಸೀಮಾ ಸೇಠ್, ಶ್ರದ್ಧಾ ಗೌತಮ್, ಸುಪ್ರಿಯಾ ಜೋಶಿ ಮತ್ತು ವೇಲು ಶಂಕರ್.

January 15, 2025

In October 2024, Ranga Shankara, Bengaluru’s beloved theatre space, celebrated two decades of bringing the stage to life with a month-long festival. Helmed by Arundhati Nag, the intimate 300-seat auditorium in J P Nagar stands as a tribute to her late husband, Shankar Nag, a celebrated actor, director, and theatre enthusiast. Known for its thrust stage—unique in South India—Ranga Shankara has become a cultural landmark, representing the city’s thriving multilingual theatre scene.

Shankar Nag, who met Arundhati at a rehearsal in Bombay, dreamed of creating a space dedicated to theatre, inspired by the city’s iconic Prithvi Theatre. Tragically, his life was cut short in 1990, leaving the vision unfinished. Arundhati, with support from stalwarts like Girish Karnad, established Sanket Trust and brought Ranga Shankara to life in 2004.

In Episode 6 of Noorakke Nooru Karnataka, Arundhati Nag reminisces about her journey—from her early days in Mumbai’s theatre circles to building Ranga Shankara. She reflects on the challenges and joys of nurturing theatre in a time when screens dominate the arts.

“That a space like Ranga Shankara thrives today shows we’re doing something right,” she says.

Listen to her inspiring story on the episode titled Ranganubhava, now streaming on your favourite podcast platforms.

Credits

Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar.

For more information, visit our website: https://azimpremjiuniversity.edu.in/stories-of-karnatakas-cultural-icons

October 31, 2024

In this special edition of Noorakke Nooru Karnataka in observance of Karnataka Rajyotsava, we celebrate Karnataka’s rich musical heritage with a selection of old classics and contemporary favourites. Hosted by Shraddha and peppered with special messages from the artists, Kannada Geetamale embodies the spirit of Kannada. This playlist of eleven soulful tracks span decades and emotions, showcasing the beauty of our language and the diversity of our people.

As we commemorate Karnataka Rajyotsava, let’s embrace the inclusivity, warmth, and resilience that define Karnataka’s spirit. May our music, language, and culture continue to thrive.

Jai Karnataka!

Acknowledgements:

Raghavendra Herle for Kannada translation

Shridevi Kalasad for research and compilation

Credits

Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar.

ಕನ್ನಡ ಗೀತಮಾಲೆ

‘ನೂರಕ್ಕೆ ನೂರು ಕರ್ನಾಟಕ’ ದ ಈ ಒಂದು ವಿಶೇಷ ಸಂಚಿಕೆಯನ್ನು , ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ಪ್ರತಿಬಿಂಬಿಸುವ ಹಳೆಯ ಮಧುರವಾದ ಶಾಸ್ತ್ರೀಯ ಹಾಡುಗಳು ಮತ್ತು ಸಮಕಾಲೀನ ಅಚ್ಚುಮೆಚ್ಚಿನ ಗೀತೆಗಳನ್ನು ಒಳಗೊಂಡ ಕನ್ನಡ ಗೀತಮಾಲೆಯನ್ನು ಪ್ರಸ್ತುತಪಡಿಸುವ ಮೂಲಕ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಶ್ರದ್ಧಾ ಅವರು ಕಲಾವಿದರ/ಕಲಾಕಾರರ ವಿಶೇಷವಾದ ಸಂದೇಶಗಳೊಂದಿಗೆ ರುಚಿಕಟ್ಟಾಗಿ ನಡೆಸಿಕೊಡಲಿದ್ದಾರೆ. ಕನ್ನಡ ಗೀತೆಮಾಲೆ ಕಾರ್ಯಕ್ರಮವು ಕನ್ನಡ ಸ್ಫೂರ್ತಿಯನ್ನು ಸಾಕಾರಗೊಳಿಸುವಂತಹ ಹನ್ನೊಂದು ಹಾಡುಗಳ ಮೂಲಕ ಪ್ರಸ್ತುತವಾಗಲಿದ್ದು ಈ ಭಾವಪೂರ್ಣವಾದ ಹತ್ತು ಹಾಡುಗಳು ದಶಕಗಳ ವ್ಯಾಪ್ತಿಯನ್ನು ಹೊಂದಿದ್ದು ಭಾವನಾತ್ಮಕವಾಗಿ ನಮ್ಮನ್ನು ಬೆಸೆಯುತ್ತವೆ. ಜೊತೆಗೆ ಇವು ನಮ್ಮ ಭಾಷೆಯಸೌಂದರ್ಯ ಮತ್ತು ಜನತೆಯ ವೈವಿಧ್ಯಮಯ ಬದುಕನ್ನು ಅನಾವರಣಗೊಳಿಸುತ್ತವೆ.

ಕನ್ನಡದ ಜೀವಸ್ವರವೆಂದೇ ಮಾನ್ಯರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕವಿತಾ ಕೃಷ್ಣಮೂರ್ತಿ ಮುಂತಾದಗಾಯಕ ಶ್ರೇಷ್ಠರಿಂದ ಮೊದಲ್ಗೊಂಡು ಯುವ ಮನಸ್ಸನ್ನು ಸಂಚಲನಗೊಳಿಸುವ ಮೈಸೂರು ಎಕ್ಸ್ ಪ್ರೆಸ್ ನ ನಮ್ಮೂರುವರೆಗೆ, ಪೀಪಲ್ ಟ್ರೀಯವರ ಚೈತನ್ಯದಾಯಿಯಾದ ಜನಪದ ಮತ್ತು ರಾಕ್ ಶೈಲಿಯ ತಾನಿ ತಂದಾನಾ ದವರೆಗೆ ಪ್ರತಿಯೊಂದು ಹಾಡೂ ತನ್ನ ಅನನ್ಯತೆಯಿಂದ ನಮ್ಮ ನಾಡಿಗೆ ಗೌರವ ಸಮರ್ಪಣೆ ಸಲ್ಲಿಸುತ್ತದೆ.

ಜಿ. ಪಿ. ರಾಜರತ್ನಂ ಅವರ ಮಕ್ಕಳ ಕವಿತೆಗಳಿಗೆ ಜೀವಂತಿಕೆ ತಂದುಕೊಟ್ಟ ಕಸ್ತೂರಿ ಎಂಬ ತುತ್ತೂರಿಯ ಹುಡುಗನ‘ಬಣ್ಣದ ತಗಡಿನ ತುತ್ತೂರಿ’ಯಂತಹ ಕಾಲಾತೀತವಾದ ಗೀತರಚನೆಗಳಿಂದ ಹಿಡಿದು ಇಮಾಂಸಾಬ್ ವಾಲ್ಲೇಪ್ಪನವರ್ಅವರು ಹಾಡಿ ಲೋಕಪ್ರಿಯಗೊಳಿಸಿದ ನಮ್ಮೆಲ್ಲರ ನೆಚ್ಚಿನ ಸೂಫಿ ಪಂಥದ ಕವಿ ಶಿಶುನಾಳ ಶರೀಫರ ಡೊಳ್ಳಿನ ಪದಶೈಲಿಯ ಆಧ್ಯಾತ್ಮಿಕ ತತ್ತ್ವಪದವಾದ ‘ಗುಡಿಯ ನೋಡಿರಣ್ಣ’ದವರೆಗಿನ ಹಾಡುಗಳನ್ನು ಇಲ್ಲಿ ಕೇಳಬಹುದಾಗಿದೆ.

‘ಭಕ್ತಿ ರಿಪಬ್ಲಿಕ್’ ನ ಶ್ರೋತ್ರುಗಳಿಗೆ ವಚನಕಟ್ಟೆಯಲ್ಲಿ ಚಿರಪರಿಚಿತವಾಗಿರುವ ಎಮ್. ಡಿ. ಪಲ್ಲವಿ ಮತ್ತು ಬ್ರೂಸ್ ಲೀಮಣಿ ಅವರು ಹಾಡಿರುವ ಗೀತೆಗಳನ್ನು ಇಲ್ಲಿ ಆಲಿಸಲು ಅವಕಾಶವಿದೆ. ಜೊತೆಗೆ ಸಹಜವಾಗಿಯೇ ಸಾರ್ವಕಾಲಿಕವಾಗಿಕನ್ನಡಿಗರೆಲ್ಲರನ್ನೂ ಏಕತ್ರಗೊಳಿಸುವ ರಾಷ್ಟ್ರಕವಿ ಕುವೆಂಪು ವಿರಚಿತ ಮತ್ತು ಅವರ ಪುತ್ರ ಪೂರ್ಣಚಂದ್ರತೇಜಸ್ವಿಯವರಿಂದ ಸಂಗೀತ ಸಂಯೋಜಿಸಲ್ಪಟ್ಟ ‘ಬಾರಿಸು ಕನ್ನಡ ಡಿಂಡಿಮವಾ’ ಗೀತೆಯನ್ನೂ ಸವಿಯಬಹುದಾಗಿದೆ.

ಈ ಕರ್ನಾಟಕ ರಾಜ್ಯೋತ್ಸವವನ್ನು ನಾವು ಕರ್ನಾಟಕದ ಸ್ಫೂರ್ತಿಶಕ್ತಿಯನ್ನು ನಿರೂಪಿಸುವ ಎಲ್ಲರನ್ನೂ ಒಳಗೊಳ್ಳುವ, ಬೆಚ್ಚನೆಯ ಮಡಿಲಿನ ಆಸರೆಗೆ ಇಂಬು ನೀಡುವ, ನಮನೀಯ ದೃಷ್ಟಿಯ, ಪರಸ್ಪರ ಸಾಮರಸ್ಯದಿಂದ ಕೂಡಿದಅಪ್ಪುಗೆಯ ಭಾವದಿಂದ ಸಂಭ್ರಮಿಸುತ್ತಾ ಅವಿಸ್ಮರಣೀಯಗೊಳಿಸೋಣ. ನಮ್ಮ ಸಂಗೀತ, ಭಾಷೆ ಮತ್ತುಸಂಸ್ಕೃತಿಗಳು ನಿರಂತರವಾಗಿ ಅಭಿವೃದ್ಧಿ ಹೊಂದಿ ನೂರ್ಕಾಲ ಬಾಳಲಿ.

ಜೈ ಕರ್ನಾಟಕ!

ಕೃತಜ್ಞತೆ :

ಸಂಶೋಧನೆ ಮತ್ತು ಸಂಕಲನದ ಕಾರ್ಯಗಳಿಗಾಗಿ ಶ್ರೀದೇವಿ ಕಲಾಸದ್ ಅವರಿಗೆ.

ವಿಶ್ವಾಸಪೂರ್ವಕ ನುಡಿಗಳು :

ಅಕ್ಷಯ್ ರಾಮುಹಳ್ಳಿ, ಬಿಜೋಯ್ ವೇಣುಗೋಪಾಲ್, ಬ್ರೂಸ್ ಲೀ ಮಣಿ, ನಾರಾಯಣ ಕೃಷ್ಣ ಸ್ವಾಮಿ, ಪ್ರಶಾಂತ್ ವಾಸುದೇವನ್, ಸಾನಂದ ದಾಸ್ ಗುಪ್ತ, ಸೀಮಾ ಸೇಠ್, ಶ್ರದ್ಧಾ ಗೌತಮ್, ಸುಪ್ರಿಯಾ ಜೋಶಿ ಮತ್ತು ವೇಲು ಶಂಕರ್

For detailed notes, a playlist, and track information, visit our website: https://bit.ly/3UtHYbm

Pod Engine is not affiliated with, endorsed by, or officially connected with any of the podcasts displayed on this platform. We operate independently as a podcast discovery and analytics service.
All podcast artwork, thumbnails, and content displayed on this page are the property of their respective owners and are protected by applicable copyright laws. This includes, but is not limited to, podcast cover art, episode artwork, show descriptions, episode titles, transcripts, audio snippets, and any other content originating from the podcast creators or their licensors.
We display this content under fair use principles and/or implied license for the purpose of podcast discovery, information, and commentary. We make no claim of ownership over any podcast content, artwork, or related materials shown on this platform. All trademarks, service marks, and trade names are the property of their respective owners.
While we strive to ensure all content usage is properly authorized, if you are a rights holder and believe your content is being used inappropriately or without proper authorization, please contact us immediately at [email protected] for prompt review and appropriate action, which may include content removal or proper attribution.
By accessing and using this platform, you acknowledge and agree to respect all applicable copyright laws and intellectual property rights of content owners. Any unauthorized reproduction, distribution, or commercial use of the content displayed on this platform is strictly prohibited.